Kannada actor Sudeep fans are involved in social work. Fans have arranged drinking water and orphaned children's clothing system and Fans are donate cloths and food for children. <br /> <br />ಹುಟ್ಟುಹಬ್ಬ ಮಾಡಿಕೊಳ್ಳುವುದಿಲ್ಲ ಕೇಕ್ ಮತ್ತು ಹಾರಕ್ಕಾಗಿ ಖರ್ಚು ಮಾಡುವ ಹಣವನ್ನು ಬಡವರ ಉಪಯೋಗಕ್ಕಾಗಿ ಬಳಸಿ ಎಂದು ಕಳೆದ ವರ್ಷ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ತಿಳಿಸಿದ್ದರು. ಕಿಚ್ಚ ನುಡಿದಂತೆ ನಾವು ನಡೆದುಕೊಳ್ಳಬೇಕು ಎಂದು ತಿಳಿದುಕೊಂಡ ಸುದೀಪ್ ಅಭಿಮಾನಿಗಳು ಸಮಾಜಸೇವೆಗೆ ಮುಂದಾಗಿದ್ದಾರೆ.